
- This event has passed.
ಮೊದಲ ಸಭೆ
ಫೆಬ್ರವರಿ 25, 2024 @ 9:30 ಫೂರ್ವಾಹ್ನ - 5:00 ಅಪರಾಹ್ನ

ದಿನಾಂಕ 25/02/24, ಆದಿತ್ಯವಾರ ನಮ್ಮ ಧರ್ಮ ದೈವದ ಜೀರ್ಣೋದ್ದಾರದ ಹಾಗೂ ಮುಂದಿನ ಕಾರ್ಯ ರೂಪಗಳ ಬಗ್ಗೆ ಮೊದಲ ಹಂತದ ಮಾತುಕತೆ ಆದಿಮನೆಯಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಿತು. ತಾವೆಲ್ಲರೂ 9.50ಕ್ಕೆ ಆಗಮಿಸಿ, ದೈವದ ಸಮಾಲೋಚನೆಯಲ್ಲಿ ಭಾಗವಹಿಸಿ, ಮತ್ತು ಮುಂದಿನ ನಡೆಯ ಯಶಸ್ಸಿಗೆ ಸಹಕರಿಸಿದ್ದಿರಿ.
ಕಾರ್ಯಕ್ರಮ:
-
10.00: ದೈವದ ಮುಂದೆ ಪ್ರಾರಂಭೋತ್ಸವ ಪ್ರಾರ್ಥನೆ (ಕುಟುಂಬದ ಹಿರಿಯರು ತ್ಯಾಂಪಣ್ಣ ಗೌಡ)
-
10.15: ಸ್ವಾಗತ (ಜನಾರ್ಧನ)
-
10.20: ಪ್ರಸ್ತಾವಿಕ (ರಜನಿಕಾಂತ್)
-
10.40: ಆಜೆಂಡಾ ಬಗ್ಗೆ ವಿಮರ್ಶೆ ಮತ್ತು ಒಮ್ಮತದ ನಿರ್ಧಾರ (ಆಜೆಂಡಾ ಪ್ರಸ್ತಾವಿಕದಲ್ಲಿ ವಿವರಿಸಲಾಯಿತು)
-
12.10: ನಿರ್ಧಾರ ಮರು ಹೇಳಿಕೆ
-
12.15: ಧನ್ಯವಾದಗಳು (ರೇವತಿ ಸಂಜೀವ)
-
12.25: ಫಲಾಹಾರ, ಹಿರಿಯರ ಆಶೀರ್ವಾದ ಪಡೆದು ನಿರ್ಗಮನ
ಇಂದಿನ ಸಮ್ಮಿಲನಕ್ಕೆ 15 ಮನೆಯಿಂದ ಒಟ್ಟು 25 ಮಂದಿ ಭಾಗವಹಿಸಿದ್ದರು.
ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು:
-
ದೈವಜ್ಞಾರಾಗಿ ಪ್ರಸಾದ್ ಭಟ್ ವಿಟ್ಲ ಎಂದು ನಿರ್ಧರಿಸಲಾಯಿತು.
-
ಅಂದಾಜು ಬಜೆಟ್ ₹20 ಲಕ್ಷ, ಹಾಗೂ 29 ಮನೆಗಳಿಗೆ ಸಮಪಾಲು ಎಂದು ನಿರ್ಧರಿಸಲಾಯಿತು.
-
10 ಜನರ ಮುಖ್ಯ ಸಮಿತಿ ಸದಸ್ಯರು ಈ ಕೆಳಗಿನವರು:
-
ಜನಾರ್ಧನ
-
ನಿರಂಜನ
-
ಚಂದ್ರಕಾಂತ್
-
ಮೂರಳಿ
-
ರಜನಿಕಾಂತ್
-
ರಾಕೇಶ್
-
ಸಂದೀಪ್
-
ಕೌಶಿಕ್
-
ಕೃತೇಶ್
-
ಆದೇಶ್
ಉಪಸಮಿತಿ ಮುಂದಿನ ದಿನಗಳಲ್ಲಿ ರಚಿಸಲು ನಿರ್ಧಾರಿಸಲಾಯಿತು.
-
-
Sullia ಬ್ಯಾಂಕ್‌ನಲ್ಲಿ Rajanikanth ಮತ್ತು Sandeep ಹೆಸರಿನಲ್ಲಿ ಜಂಟಿ ಖಾತೆ ಓಪನ್ ಮಾಡಲು ನಿರ್ಧರಿಸಲಾಯಿತು. ನಂತರ, ಎಲ್ಲರು ಅಕೌಂಟ್‌ಗೆ ಹಣ ಹಾಕುವಂತೆ ಕೇಳಿಕೊಳ್ಳಲಾಯಿತು.
-
ದೈವಜ್ಞಾರಲ್ಲಿಗೆ ಕಮಿಟಿ ಸದಸ್ಯರು ಮತ್ತು ಹಿರಿಯರು ಸೇರಿಕೊಂಡು, 03/03/24, ಆದಿತ್ಯವಾರ ಬೆಳಿಗ್ಗೆ 9 ರಿಂದ 11 ಗಂಟೆ ಒಳಗೆ ಭೇಟಿ ಮಾಡಿ, ತಾಂಬೂಲ ಪ್ರಶ್ನೆಗೆ ದಿನ ನಿಗದಿಪಡಿಸುವುದು ಎಂದು ತೀರ್ಮಾನಿಸಲಾಯಿತು.
ಇವುಗಳ ನಂತರ, ಫಲಾಹಾರ ಸ್ವೀಕರಿಸಿ, ಹಿರಿಯರ ಆಶೀರ್ವಾದ ಪಡೆದು ಎಲ್ಲರೂ ನಿರ್ಗಮಿಸಿದರು.
-
ಹೆಚ್ಚಿನ ವಿವರಗಳಿಗಾಗಿ WhatsApp ಅಥವಾ +91 99001 06608 ಗೆ ಕರೆ ಮಾಡಿ