
- This event has passed.
ದೈವಜ್ಯ ರನ್ನು ಭೇಟಿ
ಮಾರ್ಚ್ 3, 2024 @ 8:00 ಫೂರ್ವಾಹ್ನ - 5:00 ಅಪರಾಹ್ನ
03/03/2024 ರಂದು
ಇವರು ರಜನಿಕಾಂತ್ ಅವರ ಕಾರಿನಲ್ಲಿ ತರವಾಡು ಮನೆಯಿಂದ ಸಂಪ್ರದಾಯದ ವಿಧಿ ವಿಧಾನ ಪ್ರಕಾರ ತೆರಳಿ, ಭೇಟಿ ನೀಡಿ ಮರಳಿದರು.
ನಾವು ಮುಂಜಾನೆ 7.30 ಒಳಗೆ ದೈವಸ್ಥಾನದ ಮುಂದೆ ನಂದಾದೀಪ ಬೆಳಗಿ, ಪ್ರಾರ್ಥನೆ ಕೈಗೊಂಡು, ಹಿರಿಯರಿಂದ ತಾಂಬೂಲ, ಫಲ, ಪುಷ್ಪವನ್ನು ಸಂಪ್ರದಾಯದ ವಿಧಿ ವಿಧಾನ ಪ್ರಕಾರ ಸ್ವೀಕರಿಸಿ, ದೈವಜ್ಞರ ಭೇಟಿಗೆ ಪ್ರಯಾಣ ಬೆಳೆಸಲು ನಿರ್ಧರಿಸಿದ್ದೇವೆ.
ಈ ಸಮಯದಲ್ಲಿ ದೇಶ ಮತ್ತು ವಿದೇಶದಲ್ಲಿ ಇರುವ ನಮ್ಮ ಎಲ್ಲಾ ಕುಟುಂಬಸ್ಥರು ತಮ್ಮ ಮನೆಯಲ್ಲಿ ದೇವರಿಗೆ ದೀಪ ಹಚ್ಚಿ ಪ್ರಾರ್ಥನೆ ಮಾಡಬೇಕಾಗಿ ವಿನಂತಿಸುತ್ತೇವೆ.
ಭೇಟಿಯ ಸಂಕ್ಷಿಪ್ತ ವರದಿ ಮರಳಿದ ನಂತರ ಎಲ್ಲರಿಗೂ ತಿಳಿಸಲಾಗುವುದು.
ದೈವಜ್ಞರನ್ನು ಭೇಟಿ ಮಾಡಲು ವಿಟ್ಲಕ್ಕೆ ತೆರಳಲು ಈ ಕೆಳಗಿನ ಐದು ಮಂದಿ ನಿರ್ಧರಿಸಲಾಗಿತ್ತು:
-
ಚೆನ್ನಕೇಶವ
-
ಚಿದಾನಂದ
-
ಸಂಜೀವ
-
ಜನಾರ್ಧನ
-
ರಜನಿಕಾಂತ್
ದೈವಜ್ಞರ ಭೇಟಿ ಶುಭವಾಗಿದ್ದು, ಇದೇ ಬರುವ 11 ಮತ್ತು 12 ರಂದು ತರವಾಡು ಮನೆಯಲ್ಲಿ ತಾಂಬೂಲ ಪ್ರಶ್ನೆ ನಡೆಯಿತು. ಕುಟುಂಬದ ಎಲ್ಲರೂ ತಮ್ಮ ಸಮಯವನ್ನು ಈ ಎರಡು ದಿನಕ್ಕೆ ಹೊಂದಿಸಿಕೊಂಡು ಭಾಗವಹಿಸಿದ್ದೀರಾ.
ಹೆಚ್ಚಿನ ವಿವರಗಳಿಗಾಗಿ WhatsApp ಅಥವಾ +91 99001 06608 ಗೆ ಕರೆ ಮಾಡಿ