
- This event has passed.
ಮೋಕ್ಷ ಕಾರ್ಯಕ್ರಮ
ಮಾರ್ಚ್ 27, 2024
27/03/2024 ಮೋಕ್ಷ ಕಾರ್ಯಕ್ರಮ
ಹಾಲು ಹಾಗೂ ತುಪ್ಪದಿಂದ ಅಭಿಷೇಕ ಮಾಡಿದ ಹಿರಿಯರ ಚಿತಭಸ್ಮವನ್ನು ನದಿಯಲ್ಲಿ ಭಕ್ತಿ ಭಾವನೆಗಳೊಂದಿಗೆ ಮಿಲನಗೊಳಿಸಿ,
ದೇವಸ್ಥಾನದಿಂದ ತಂದ ಪುಣ್ಯ ತೀರ್ಥದಿಂದ ಮೈ ಶುದ್ಧಿ ಮಾಡುವ ಮೂಲಕ ಮೂರನೇ ಶುದ್ಧ ಕಾರ್ಯಕ್ರಮವನ್ನು ಮುಗಿಸಿರುತ್ತೇವೆ.
ಹೆಚ್ಚಿನ ವಿವರಗಳಿಗಾಗಿ WhatsApp ಅಥವಾ +91 99001 06608 ಗೆ ಕರೆ ಮಾಡಿ