Loading Events

« All Events

  • This event has passed.

ಕಂಚಿ ಕಲ್ಲು ಸ್ಥಾಪನೆ

ಫೆಬ್ರವರಿ 21

ಅತ್ಯಂತ ಶ್ರದ್ಧೆಯಿಂದ ಫೆಬ್ರವರಿ 21 ರಂದು ಬೆಳಿಗ್ಗೆ 9:30ಕ್ಕೆ ಶ್ರೀ ಗುಳಿಗ ಕಟ್ಟೆ ಶಿಲ್ಪಿಯವರು ಕುಟ್ಟಿ ಹಾಕುವುದು ಮತ್ತು ಕಂಚಿ ಕಲ್ಲು ಸ್ಥಾಪನೆ ಮಾಡಲಾಗುತ್ತಿದೆ.

ಇದು ನಮ್ಮ ಧರ್ಮ ಮತ್ತು ಪರಂಪರೆಯ ಮಹತ್ವದ ಹಂತ, ಮತ್ತು ಈ ಪವಿತ್ರ ಕಾರ್ಯದಲ್ಲಿ ಎಲ್ಲರ ಸಹಕಾರ ಅಗತ್ಯ.

ನಿಮ್ಮೆಲ್ಲರ ಭಾಗವಹಿಸುವಿಕೆಯನ್ನು ಕೋರುತ್ತೇವೆ.
ಧನ್ಯವಾದಗಳು! 🙏🌹

Details

Date:
ಫೆಬ್ರವರಿ 21
Event Categories:
,
Event Tags:

Organizer

ಮಾವಂಜಿ ಮದುವೆಗದ್ದೆ ತರವಾಡು ದೈವಸ್ಥಾನ
Phone
9900106608
Email
rajanikanth689@gmail.com

Venue

ಮಾವಂಜಿ ಮದುವೆಗದ್ದೆ ತರವಾಡು ದೈವಸ್ಥಾನ
Mavanji Maduvegadde Daivastana
Mandekolu, Sullia, Karnataka 574239 India
+ Google Map

ಹೆಚ್ಚಿನ ವಿವರಗಳಿಗಾಗಿ WhatsApp ಅಥವಾ +91 99001 06608 ಗೆ ಕರೆ ಮಾಡಿ

Enable Notifications OK No thanks