
- This event has passed.
ವಾಕ್ ದೋಷ ಪರಿಹಾರ
ಏಪ್ರಿಲ್ 13, 2024
ಈ ಬರುವ 13ನೇ ತಾರೀಕು ಶನಿವಾರ, ಬೆಳಿಗ್ಗೆ 11 ಗಂಟೆಗೆ ತರವಾಡು ಮನೆಯಲ್ಲಿ ನಡೆಯಲಿದೆ.
✅ ಕಾರ್ಯಕ್ರಮ ವಿವರ:
-
ಹಾಲು-ನೀರು ಬಿಡುವುದು (ಮಂಚದಲ್ಲಿ ಮತ್ತು ತುಳಸಿ ಕಟ್ಟೆಯಲ್ಲಿ).
-
ಪುಂಡಿ ಹಣ, ನಾಲಗೆ, ಕೈ ಪ್ರತಿರೂಪ ಎಲ್ಲರ ತಲೆಗೆ ಒಂದು ಸುತ್ತ ತಂದು ಕಳಸಕ್ಕೆ ತುಂಬುವುದು.
-
ಶೇಕರಿಸಿದ ಹಾಲು-ನೀರನ್ನು ತೀರ್ಥವಾಗಿ ಸೇವಿಸುವುದು.
ನಿಮ್ಮ ಉಪಸ್ಥಿತಿ ಮತ್ತು ಸಹಕಾರ ನಿರೀಕ್ಷಿಸುತ್ತೇವೆ.
✅ ಕಾರ್ಯಕ್ರಮ:
-
ಪುಂಡಿ ಹಣ ಕಳಸಕ್ಕೆ ತುಂಬುವುದು.
-
ಹಾಲು-ನೀರು ಸೇರಿಸುವ ಮೂಲಕ ವಾಕ್ ಪರಿಹಾರ ಮಾಡಿಕೊಳ್ಳುವುದು.
4ನೇ ತಲೆಮಾರಿನ ಎಲ್ಲರ ಮನೆಯಿಂದ ಪುಂಡಿ ಹಣ ಸೇರುವಂತೆ ಮಾಡಿಕೊಳ್ಳುವೆವು. 🙏🏻
ಬರದಿದ್ದರೆ, ಅವರ ಪರವಾಗಿ ನಾವು ಕುಟುಂಬದ ಒಳಿತಿಗಾಗಿ ಈ ಕಾರ್ಯ ಮಾಡುತೇವೆ. 👍🏻
ದೇವಸ್ಥಾನಕ್ಕೆ ಅನುಕೂಲ ಇರುವವರು ಹಾಜರಾಗಬಹುದು. 👍🏻
ಹೆಚ್ಚಿನ ವಿವರಗಳಿಗಾಗಿ WhatsApp ಅಥವಾ +91 99001 06608 ಗೆ ಕರೆ ಮಾಡಿ