
- This event has passed.
ಬೆಳಿಗ್ಗೆ ಮತ್ತು ರಾತ್ರಿ ಪೂಜೆಗಳು, ಏಪ್ರಿಲ್ 1 ರಿಂದ 4.
ಏಪ್ರಿಲ್ 1 @ 9:00 ಫೂರ್ವಾಹ್ನ - ಏಪ್ರಿಲ್ 4 @ 9:00 ಅಪರಾಹ್ನ
- April 1-4 ವಿವಿಧ ಪೂಜೆ, ಹೋಮ (08.30am-02:00pm) ಮತ್ತು (06.00pm-10:00pm) 4 ದಿನಗಳ ಕಾಲ ನಡೆಯುವ ಧಾರ್ಮಿಕ ಪೂಜೆಗಳು. ಏಪ್ರಿಲ್ 1ರಂದು,
- ಸಂಜೀವಿನಿ ಮಹಾಮೃತ್ಯುಂಜಯ ಹೋಮ ಮತ್ತು ನಾಗಮಂಡಲ ರಂಗೋಲಿ, ನಾಗದೇವರ ರಂಗೋಲಿ ಮತ್ತು ಹೋಮ ಹವಾನ ಪೂಜೆಗಳು ನಡೆಯುತ್ತಿವೆ.
- ಬೆಳಿಗ್ಗೆ 9:00 AM ರಿಂದ ಪ್ರಾರಂಭಗೊಂಡ ಪೂಜೆ, ಹೋಮ ಹವಾನ ಮತ್ತು ಪ್ರಾರ್ಥನೆ ಮಧ್ಯಾಹ್ನ 2:00 PM ಕ್ಕೆ ಮುಕ್ತಾಯವಾಗಿದೆ.
- ಸಂಜೆ 6:00 PM ಕ್ಕೆ ಮತ್ತೊಂದು ಪೂಜೆ ನಡೆಯಲಿದೆ, ಅದರಲ್ಲಿ ಹೋಮ ಹವಾನ ಮತ್ತು ಪ್ರಾರ್ಥನೆಗಳ ವಂದನೆಗಳನ್ನು ಮುಂದುವರಿಸಲಾಗುತ್ತದೆ. 10:00 PM ಕ್ಕೆ ಮುಕ್ತಾಯವಾಗಿದೆ.
ಹೆಚ್ಚಿನ ವಿವರಗಳಿಗಾಗಿ WhatsApp ಅಥವಾ +91 99001 06608 ಗೆ ಕರೆ ಮಾಡಿ