
- This event has passed.
ತಿಥಿ ಕಾರ್ಯಕ್ರಮ
ಏಪ್ರಿಲ್ 8, 2024
ದಿನಾಂಕ: ಏಪ್ರಿಲ್ 8
ಸ್ಥಳ: ಕುಟುಂಬದ ತರವಾಡು ಮನೆ
ತಿಥಿ ಕಾರ್ಯಕ್ರಮದ ವೇಳಾಪಟ್ಟಿ:
🔹 11:30 AM – ಶುದ್ಧ
🔹 12:00 PM – 3 ಎಲೆಯಲ್ಲಿ ಬಳಸುವುದು
🔹 12:30 PM – ತಿಥಿ ಊಟ
🔹 1:30 PM – ಕುಟುಂಬದ ಮೀಟಿಂಗ್
🔹 2:00 PM – ನಿರ್ಗಮನ
ಕುಟುಂಬದ ಮೀಟಿಂಗ್ ಏಜೆಂಡಾ:
1️⃣ ಮುಂದಿನ ಕಾರ್ಯಕ್ರಮದ ದಿನಾಂಕ ನಿಗದಿ (ವಾಕ್ ದೋಷ ಪರಿಹಾರ, ಪುಂಡಿ ಹಣ ಹಾಕುವುದು, ಮತ್ತು ದೇವಸ್ಥಾನ ಭೇಟಿ)
2️⃣ ಖರ್ಚು ವೆಚ್ಚ ವಿವರ ಮಂಡನೆ
ಧರ್ಮದೈವದೆಡೆಗೆ ನಮ್ಮ ನಡೆಯ ಪ್ರಮುಖ ಘಟ್ಟವನ್ನು ದಾಟಿರುವೆವು.
ಇಂದಿನ ತಿಥಿ ಕಾರ್ಯಕ್ರಮದ ಮೂಲಕ ನಾವು ಕಳೆದುಕೊಂಡ ಕಿರಿಯ-ಹಿರಿಯ ಕುಟುಂಬಸ್ಥರಿಗೆ ಮೋಕ್ಷ ಪ್ರಾಪ್ತಿ ಆಗಿದೆ ಎಂದು ನಂಬಿಕೊಳ್ಳೋಣ.
ನೀವು ಮಾಡಿದ ಸಹಕಾರ ಮತ್ತು ಭಕ್ತಿಯ ಮೂಲಕ ಈ ಶ್ರದ್ಧಾಂಜಲಿ ಕಾರ್ಯಕ್ರಮ ಸಾರ್ಥಕವಾಗಿದೆ.
ಹೆಚ್ಚಿನ ವಿವರಗಳಿಗಾಗಿ WhatsApp ಅಥವಾ +91 99001 06608 ಗೆ ಕರೆ ಮಾಡಿ