Loading Events

« All Events

  • This event has passed.

ವಯನಟ್ ಕುಲವನ್ & ವಿಷ್ಣುಮೂರ್ತಿ ಪ್ರತಿಷ್ಠಾಪನೆ

ಮಾರ್ಚ್ 23

ಮಾರ್ಚ್ 23 – ಪ್ರಮುಖ ಘಟನೆಗಳು

ಕುಟುಂಬದ ಹಿರಿಯರು ಭಾಗವಹಿಸಿದ ಕ್ಷಣಗಳು
🔹 ಮೀನಾಕ್ಷಿ ದೊಡ್ಡಮ್ಮ, ಗಿರಜಾ ಅತ್ತೆ, ಚಂದ್ರವತಿ ಚಿಕಮ್ಮ, ಮತ್ತು ಕುಟುಂಬದ ಸೊಸೆಯಂದಿರು ಹಾಗೂ ಪುಳ್ಳಿಗಳು ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡರು.

ಶಿಲ್ಪಿ ಪ್ರಶಾಂತ್ ಮುಂಡೂರ್ ಅವರ ಕೊಡುಗೆ
🔹 ನಮ್ಮ ನಾಗ ಮತ್ತು ದೈವದ ಕಲ್ಲುಗಳು, ಚಾವಡಿ ಕಲ್ಲಿನ ದ್ವಾರಾ ಅವರು ನಿರ್ಮಿಸಿದರು.

ವಯನಟ್ ಕುಲವನ್ & ವಿಷ್ಣುಮೂರ್ತಿ ಪ್ರತಿಷ್ಠಾಪನೆ
🔹 ನಮ್ಮ ಕುಟುಂಬ ಭಕ್ತಿಯಿಂದ ಚಾವಡಿ ಅಭಿವೃದ್ಧಿಗೆ ಆಶೀರ್ವಾದ ಕೋರಿ ಪ್ರಾರ್ಥನೆ ಸಲ್ಲಿಸಿದೆ.

ಕುಟ್ಟಿ ಹಾಕುವ ದಿನದ ಮಹತ್ವ
🔹 ಚಿದಾನಂದ ಚಿಕ್ಕಪ್ಪ ಅವರಿಂದ ನಾಗ ಕಲ್ಲುಗಳನ್ನ ನೀರಿಗೆ ಹಾಕುವ ಕಾರ್ಯ ನೆರವೇರಿತು.
🔹 ಕುಟುಂಬದ ದೈವ ಚಾವಡಿಯ ಮುಹೂರ್ತದ ಕಲ್ಲು ಹಾಕುವುದು ಭಾಗ್ಯವಂತ ಕ್ಷಣವಾಯಿತು.

ಶ್ರಮದಾನ – ಧನ್ಯವಾದಗಳು
🔹 ಬೆಳಿಗ್ಗೆ ತಿಂಡಿ & ಚಹಾ: ಸುಜಾತಾ ಚಂದ್ರಕಾಂತ್
🔹 ಮಧ್ಯಾಹ್ನ ಊಟ: ನಿರಂಜನ & ಪ್ರೇಮಲತಾ

Details

Date:
ಮಾರ್ಚ್ 23
Event Categories:
,
Event Tags:

Organizer

ಮಾವಂಜಿ ಮದುವೆಗದ್ದೆ ತರವಾಡು ದೈವಸ್ಥಾನ
Phone
9900106608
Email
rajanikanth689@gmail.com

Venue

ಮಾವಂಜಿ ಮದುವೆಗದ್ದೆ ತರವಾಡು ದೈವಸ್ಥಾನ
Mavanji Maduvegadde Daivastana
Mandekolu, Sullia, Karnataka 574239 India
+ Google Map

ಹೆಚ್ಚಿನ ವಿವರಗಳಿಗಾಗಿ WhatsApp ಅಥವಾ +91 99001 06608 ಗೆ ಕರೆ ಮಾಡಿ

Enable Notifications OK No thanks