
- This event has passed.
ಸರ್ಪ ಸಂಸ್ಕಾರ ಮತ್ತು ಹೋಮ
ಮಾರ್ಚ್ 28 @ 9:00 ಫೂರ್ವಾಹ್ನ - 11:30 ಅಪರಾಹ್ನ
ಬೆಳಿಗ್ಗೆ 9.30 ರಿಂದ 11.30ರ ವರಗೆ ಸರ್ಪ ಸಂಸ್ಕಾರ ಮತ್ತು ಹೋಮ.
28.03.25 ತಂತ್ರಿ ಆಗಮನ, ಸರ್ಪ ಸಂಸ್ಕಾರ (8.30 ರಿಂದ 11.30). ಎಲ್ಲಿಂದ 3 ದಿನ ಒಂದು ಹೊತ್ತು ಊಟ, 2 ಹೊತ್ತು ಫಲಾಹಾರ ಮೂಲಕ ಸೂತಕ ಆಚರಣೆ.
ಹೆಚ್ಚಿನ ವಿವರಗಳಿಗಾಗಿ WhatsApp ಅಥವಾ +91 99001 06608 ಗೆ ಕರೆ ಮಾಡಿ