ಮರಕ್ಕೆ ವಿಶ್ವಕರ್ಮರಿಂದ ಪೂಜಾ ಕಾರ್ಯ
ಮಾವಂಜಿ ಮದುವೆಗದ್ದೆ ತರವಾಡು ದೈವಸ್ಥಾನ Mavanji Maduvegadde Daivastana, Mandekolu, Sulliaದೈವ ಚಾವಡಿಗೆ ಸಂಬಂಧಿಸಿದ ಬಾಗಿಲು, ಮಣೆ ಮಂಚ, ಹಾಗೂ ಇತರ ಸಲಕರಣೆಗಳನ್ನು ತಯಾರಿಸಲು ಮಾಹೂರ್ತದ ಮರಕ್ಕೆ ವಿಶ್ವಕರ್ಮರಿಂದ ಪೂಜಾ ಕಾರ್ಯ 28/08/24 ಬುಧವಾರ, ಬೆಳಗ್ಗೆ 9:30 ರಿಂದ