2024-11-16 ದೈವದ ಪಾಡ್ಯ ತಂಬಿಲ ದೈವದ ಪಾಡ್ಯ ತಂಬಿಲ ನವೆಂಬರ್ 16, 2024 ದೈವದ ಪಾಡ್ಯ ತಂಬಿಲ ✨ ಇವತ್ತು ನಡೆದ ದೈವದ ಪಾಡ್ಯ ತಂಬಿಲ ಸುಸಜ್ಜಿತವಾಗಿ, ಭಕ್ತಿ ಪ್ರಧಾನವಾಗಿ ಮತ್ತು ಸಮಯಕ್ಕೆ ಸರಿಯಾಗಿ ನೆರವೇರಿದೆ.🙏🏻 12 ಮನೆಯ 16 ಮಂದಿ ಭಾಗವಹಿಸಿ ದೈವದ ಆಶೀರ್ವಾದ