ನೀಡಿಗಲ್ ಲೋಕನಾಥೇಶ್ವರ ದೇವಸ್ಥಾನಕ್ಕೆ
ಇಂದು ನಮ್ಮ ಕುಟುಂಬದ ಪರವಾಗಿ ನೀಡಿಗಲ್ ಲೋಕನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ,ಪ್ರಶ್ನೆಯಲ್ಲಿ ಸೂಚಿಸಿದಂತೆ ಸಿರಿ ಸಂಬಂಧದ ದೋಷ ಪರಿಹಾರ ಮತ್ತು ಸಂರಕ್ಷಣೆಗಾಗಿ ಪೂಜೆ ಮಾಡಿಸಿ ಬಂದಿರುತ್ತೇವೆ. ನಮ್ಮ
ಇಂದು ನಮ್ಮ ಕುಟುಂಬದ ಪರವಾಗಿ ನೀಡಿಗಲ್ ಲೋಕನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ,ಪ್ರಶ್ನೆಯಲ್ಲಿ ಸೂಚಿಸಿದಂತೆ ಸಿರಿ ಸಂಬಂಧದ ದೋಷ ಪರಿಹಾರ ಮತ್ತು ಸಂರಕ್ಷಣೆಗಾಗಿ ಪೂಜೆ ಮಾಡಿಸಿ ಬಂದಿರುತ್ತೇವೆ. ನಮ್ಮ
ಮಾರ್ಚ್ 23 – ಪ್ರಮುಖ ಘಟನೆಗಳು ✅ ಕುಟುಂಬದ ಹಿರಿಯರು ಭಾಗವಹಿಸಿದ ಕ್ಷಣಗಳು 🔹 ಮೀನಾಕ್ಷಿ ದೊಡ್ಡಮ್ಮ, ಗಿರಜಾ ಅತ್ತೆ, ಚಂದ್ರವತಿ ಚಿಕಮ್ಮ, ಮತ್ತು ಕುಟುಂಬದ ಸೊಸೆಯಂದಿರು
ಬೆಳಿಗ್ಗೆ 9.30 ರಿಂದ 11.30ರ ವರಗೆ ಸರ್ಪ ಸಂಸ್ಕಾರ ಮತ್ತು ಹೋಮ. 28.03.25 ತಂತ್ರಿ ಆಗಮನ, ಸರ್ಪ ಸಂಸ್ಕಾರ (8.30 ರಿಂದ 11.30). ಎಲ್ಲಿಂದ 3 ದಿನ
April 1-4 ವಿವಿಧ ಪೂಜೆ, ಹೋಮ (08.30am-02:00pm) ಮತ್ತು (06.00pm-10:00pm) 4 ದಿನಗಳ ಕಾಲ ನಡೆಯುವ ಧಾರ್ಮಿಕ ಪೂಜೆಗಳು. ಏಪ್ರಿಲ್ 1ರಂದು, ಸಂಜೀವಿನಿ ಮಹಾಮೃತ್ಯುಂಜಯ ಹೋಮ ಮತ್ತು ನಾಗಮಂಡಲ
ಹೆಚ್ಚಿನ ವಿವರಗಳಿಗಾಗಿ WhatsApp ಅಥವಾ +91 99001 06608 ಗೆ ಕರೆ ಮಾಡಿ